Anisuthide Song Lyrics in English & Kannada from the movie Mungaru Male composed by Mano Murthy and sung by Sonu Nigam. The flim Mungaru Male stars Golden Star Ganesh, Pooja Gandhi, Ananth Nag, Padmaja Rao, Sudha Belavadi & directed by Yograj Bhat.
Song Name: | Anisuthide |
Movie: | Mungaru Male |
Singers: | Sonu Nigam |
Lyrics: | Jayant Kaikini |
Music: | Mano Murthy |
Anisuthide Song Lyrics in English
Anisuthide yaako indu, neenenay nannavaLendu maayada lokadinda, nanagaagi bandavaLendu Aaaha yentha madhuraa yaathane kollu hudugi ommay nanna, haagay summanay Suriyuva soneyu suuside ninnaday parimaLa Inyaara kanasalu, neenu hoedaray taLamaLa PoorNa chandira rajaa haakida ninneya mogavanu kanDa kshaNa naa khydi neene seremanay tappi nanna appiko ommay, haagay summanay TutigaLa hoovali, aaDada maatina sihiyide manasina puTadali kevala ninnaday sahi ide haNeyali bareyada ninna hesara hrudayadi naane korediruvay ninagunTe idara kalpanay ? nanna hesara koogay ommay haagay summanay Anisuthide yaako indu.
Anisuthide Song Lyrics in Kannada
ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ಮಾಯದ ಲೋಕದಿಂದ ನನಗಾಗೆ ಬಂದವಳೆಂದು ಆಹಾ ಎಂತ ಮಧುರ ಯಾತನೇ! ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೇ… ಅನಿಸುತಿದೆ ಯಾಕೋ ಇಂದು… ಸುರಿಯುವ ಸೋನೆಯೂ ಸೂಸಿದೆ ನಿನ್ನದೆ ಪರಿಮಳ ಇನ್ಯಾರ ಕನಸಲೂ ನೀನು ಹೋದರೆ ತಳಮಳ ಪೂರ್ಣ ಚಂದಿರ ರಜಾ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ ನಾ ಖೈದಿ ನೀನೆ ಸೆರೆಮನೆ ತಬ್ಬಿ ನನ್ನ ಅಪ್ಪಿಕೊ ಒಮ್ಮೆ… ಹಾಗೆ ಸುಮ್ಮನೇ… ಅನಿಸುತಿದೆ ಯಾಕೋ ಇಂದು… ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ ಮನಸಿನ ಪುಟದಲಿ ಕೇವಲ ನಿನ್ನದೆ ಸಹಿಯಿದೆ ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೆ ಕೊರೆದಿರುವೆ ನಿನಗುಂಟೆ ಇದರ ಕಲ್ಪನೆ? ನನ್ನ ಹೆಸರ ಕೂಗೆ ಒಮ್ಮೆ… ಹಾಗೆ ಸುಮ್ಮನೆ… ಅನಿಸುತಿದೆ ಯಾಕೋ ಇಂದು… ನೀನೇನೆ ನನ್ನವಳೆಂದು… ಮಾಯದ ಲೋಕದಿಂದ ನನಗಾಗೆ ಬಂದವಳೆಂದು ಆಹಾ ಎಂತ ಮಧುರ ಯಾತನೇ! ಕೊಲ್ಲು ಹುಡುಗಿ ಒಮ್ಮೆ ನನ್ನ… ಹಾಗೆ ಸುಮ್ಮನೆ… ಅನಿಸುತಿದೆ ಯಾಕೋ ಇಂದು
Anisuthide Song Official Video – Mungaru Male
Check out other Kannada Song Lyrics