Raja Raja Song Lyrics in Kannada & English from the movie Preethsod Thappa composed by Hamsalekha and sung by Anuradha Sriram. The film Preethsod Thappa stars Ravichandran, Shilpa Shetty in the lead roles & directed by V. Ravichandran.

Song Name:Raja Raja (ರಾಜ ರಾಜ)
Movie:Preethsod Thappa
Singer:Anuradha Sriram
Music:Hamsalekha
Lyrics:Unknown

Raja Raja Song Lyrics in Kannada – Preethosod Thappa

ಕ್ರೇಜಿ ಬಾಯ್.. ಹೇ ಹೇ ಹೇ
ಆ ಹಾ ಹೇ ಹೇ ಹೇ

ರಾಜ ರಾಜ.. ರಾಜ.. ರಾಜ
ಹೆಂಗಿರಬೇಕು ಗೊತ್ತ
ನನ್ನ ರಾಜ.. ರಾಜ.. ರಾಜ
ರಾಜ ರಾಜ ಕನಸಿನ ರಾಜ
ನಾ ಮೇಚ್ಚೋ ಹುಡುಗ ರಾಜರ ರಾಜ

ಜೋಕುಮಾರ ಗ್ರೀಕುವೀರ
ಯಾರು ಇಲ್ಲ ಇವನ ಮುಂದೆ
ಜಾಕಿಚಾನು ಜೇಮ್ಸ್ ಬಾಂಡು
ಇವನ ಮುಂದೆ ಕುರಿ ಮಂದೆ

ರಾಜ ರಾಜ.. ರಾಜ.. ರಾಜ
ಹೆಂಗಿರಬೇಕು ಗೊತ್ತ
ನನ್ನ ರಾಜ.. ರಾಜ.. ರಾಜ

ಹೇ ಹೇ ಹೇ ಹೇ ಹೇ ಹೇ
ಹೇ ಹೇ ಹೇ ಹೇ ಹೇ ಹೇ

ಕಣ್ಣಲ್ಲೇ ಕನಸಲ್ಲೆ ಕುತವನೆ ನನ್ನ ರಾಜ
ಸ್ಟೈಲಾದ ವಾಕಿಂಗು ಮ್ಯಾಗ್ನೆಟಿಕ್ ಸ್ಮೈಲಿಂಗು
ಅವನ ಹಿಂದೆ ನೂರು ಹೆಣ್ಣು
ನನ್ನ ಮೇಲೆ ಅವನ ಕಣ್ಣು
ಹೇ ಹೇ ಹೇ ಹೇ ಹೇ ಹೇ

ನಕ್ತಾನೆ ನಗಿಸ್ತಾನೆ ಹಾಡ್ತಾನೆ
ನನ್ನ ರಾಜ.. ರಾಜ
ಆ ನಗು ಕಾಯುತ್ತ ಇದ್ದೀನಿ ನಾ ನಗುತ್ತ
ಆ ಹಾಡು ಕಾಯುತ್ತ ಇರ್ತೀನಿ ಹಾಡುತ್ತ

ಬರ್ತಿದ್ದಾನಂತೆ ನನ್ನ ರೋಮಿಯೋ
ಸುದ್ದಿ ಕೊಟ್ಟಿದೆ ನನ್ನ ಹೃದಯ ರೇಡಿಯೋ
ಬಂದ ಕೊಡಲೆ ಪ್ರೀತಿಯಿಂದಲೇ
ಕನ್ಯಾ ಸೆರೆಗೆ ನನ್ನ ಟಾಟಾ ತೆರೆಯೋ

ರಾಜ ರಾಜ.. ರಾಜ.. ರಾಜ
ಹೆಂಗಿರಬೇಕು ಗೊತ್ತ
ನನ್ನ ರಾಜ.. ರಾಜ.. ರಾಜ
ರಾಜ ರಾಜ ಕನಸಿನ ರಾಜ
ನಾ ಮೇಚ್ಚೋ ಹುಡುಗ ರಾಜರ ರಾಜ

ನಾನಂತೂ ಅಪರಂಜಿ
ನನ್ನಂಗೆ ನನ್ನ ರಾಜ.. ರಾಜ
ಕೂಗ್ತಾ ಇದೀನಿ ನಾನು ಕೇಳ್ತಾ ಇದಾನವ್ನು
ದೂರ ಇದ್ರು ಸೂರ್ಯ ತಾವರೆ ಅರಳದೇನು
ಹೇ ಹೇ ಹೇ ಹೇ ಹೇ ಹೇ

ನಾನ್ ತಿನ್ನೋ ರಸಗುಲ್ಲ
ನನ್ನ ನಲ್ಲ ಆ ರಾಜ.. ರಾಜ
ರಾಮ ಶಾಮ ಭೀಮ ಸಿಕ್ರು ಬೇಕಿಲ್ಲ
ವೀರ ರಣಧೀರ ಸಿಕ್ರೆ ಸಕ್ರೆ ಬೆಲ್ಲ

ಜೋಕುಮಾರ ಗ್ರೀಕುವೀರ
ಯಾರು ಇಲ್ಲ ಅವನ ಮುಂದೆ
ಜಾಕಿಚಾನು ಜೇಮ್ಸ್ ಬಾಂಡು
ಅವನ ಮುಂದೆ... ಕುರಿ ಮಂದೆ

ರಾಜ ರಾಜ.. ರಾಜ.. ರಾಜ
ಎಲ್ಲಿರುವನೋ ನನ್ನ
ಪ್ರೀತಿಯ ರಾಜ.. ರಾಜ.. ರಾಜ
ರಾಜ ರಾಜ.. ಕನಸಿನ ರಾಜ
ಹೇ ಹೇ ಹೇ ಹೇ ಹೇ ಹೇ
ನಾನ್ ಮೆಚ್ಚೋ ಹುಡುಗ ರಾಜರ ರಾಜ

Raja Raja Song Lyrics in English – Preethosod Thappa

crazy boy.. he he hee..
ha ha he he hee..
Raja Raja..

Raja.. Raja..

Hengirabeku gotta
nanna raja.. raja.. raja
Raja raja kanasina raja
Naa mechcho huduga Rajara raja

Jokumara greekuveera
yaru illa ivana munde
Jaakichanu Jamesbondu
ivana munde kuri mande

Raja Raja.. Raja.. raja
Hengirabeku gotha
nanna raja.. raja.. raja

Kannalle kanasalle 
koothavnae nanna raja
Stylada vaakingu magnetic smilingu
Avanahinde nooru hennu 
nanmele avana kannu

Nakthhaane nagistane haadthane
nanna raja.. raja
Aa nagu kayutha iddini Na Nagutha
aa haadu kayutha Iddini Haadutha

Barthiddaananthe Nanna Romeo
Suddi Kottide Nanna Hrudaya Radio
Banda Koodale Preethiyindale kanyaserege nanna Tata Cheerio

Raja Raja.. Raja.. raja
Hengirabeku gotha
nanna raja.. raja.. raja
Rajaa Rajaa Kanasina Rajaa
Naa mechcho huduga Rajara raja

Naananthu Aparanji 
Nannange Nanna raja
Koogtha Idini nanu keltha idaanavnu
doora idru surya thaavare araladenu
Naan thinno rasagulla
Nanna nalla aa rajaa.. rajaa
Rama Shama Bheem Sikkru Bekilla
Veera Ranadira Sikre Sakre Bella

Jokumara greekuveera
yaru illa avana munde
Jackychanu Jamesbondu
avana munde kuri mande

Raja Raja.. Raja.. Raja
Elliruvano Nanna
Preethiya Raja.. Raja.. Raja

Raja Raja Kanasina Raja
Naa Mechcho Huduga Rajara Raja

Raja Raja Song Lyrics Kannada (Preethsod Thappa)

Check out more Kannada Song Lyrics