Song Name: | Kesariya Rangu |
Movie: | Brahmastra |
Singers: | Sanjith Hedge, Sid Sriram |
Lyrics: | Yogaraj Bhat |
Music: | Himonshu Parikh, DJ Phukan |
Kesariya Rangu Kannada Song Lyrics in English
Hridaya kodalaarade uriyenu Kele hudugi Innenu naa tiliyenu Bhagavanta ninnanna roopisalu Triloka soundarya khaaline madida Ee kanna kaadigeya minchalli Innashtu needu anuraagada unmaada Kesariya rangu ninna sanghavu Ninthu neneyona baa hoogala sone Dinavella nange ninde yochane Eno aagide nange vivarisu neene Bara banda gaalinalli Male modadante bande Swara nintha hoovinalli Veene nudisutta ninte.. Nannedeya kattalegondu Minugo mombatti aade Ekaangi yaanadalli Ninthe nan hinde Ninninda eshtella aananda Enella aahwana Neenene sougandha Ee kanna kaadigeya minchalli Innashtu needu anuraagada unmaada Kesariya rangu ninna sanghavu Ninthu neneyona baa hoogala sone Dinavella nange ninde yochane Eno aagide nange vivarisu neene
Kesariya Rangu Song Lyrics in Kannada
ಹೃದಯ ಕೊಡಲಾರದೆ ಉಳಿಯದು ಕೇಳೆ ಹುಡುಗಿ.. ಇನ್ನೇನು ನಾ ತಿಳಿಯೆನು ಭಗವಂತ ನಿನ್ನನ್ನ ರೂಪಿಸಲು ತ್ರಿಲೋಕ ಸೌಂದರ್ಯ ಖಾಲಿನೆ ಮಾಡಿದ ಈ ಕಣ್ಣ ಕಾಡಿಗೆಯ ಮಿನ್ಚಲ್ಲಿ ಇನ್ನಷ್ಟು ನೀಡು ಅನುರಾಗದ ಉನ್ಮಾದ ಕೇಸರಿಯ ರಂಗು ನಿನ್ನ ಸಂಘವು ನಿಂತು ನೆನೆಯೋಣ ಬಾ ಹೂಗಳ ಸೋನೆ ದಿನವೆಲ್ಲ ನಂಗೆ ನಿಂದೆ ಯೋಚನೆ ಏನೋ ಆಗಿದೆ ನಂಗೆ ವಿವರಿಸು ನೀನೆ ಬರ ಬಂದ ಗಾಳಿನಲ್ಲಿ ಮಳೆ ಮೋಡದಂತೆ ಬಂದೆ ಸ್ವರ ನಿಂತ ಹೂವಿನಲ್ಲಿ ವೀಣೆ ನುಡಿಸುತ್ತ ನಿಂತೇ.. ನನ್ನೆದೆಯ ಕತ್ತಲೆಗೊಂದು ಮಿನುಗೋ ಮೊಂಬತ್ತಿ ಆದೆ ಏಕಾಂಗಿ ಯಾನದಲ್ಲಿ ನಿಂತೇ ನನ ಹಿಂದೆ ನಿನ್ನಿಂದ ಎಷ್ಟೆಲ್ಲಾ ಆನಂದ ಏನೆಲ್ಲಾ ಆಹ್ವಾನ ನೀನೆ ಸೌಗಂಧ ಈ ಕಣ್ಣ ಕಾಡಿಗೆಯ ಮಿನ್ಚಲ್ಲಿ ಇನ್ನಷ್ಟು ನೀಡು ಅನುರಾಗದ ಉನ್ಮಾದ ಕೇಸರಿಯ ರಂಗು ನಿನ್ನ ಸಂಘವು ನಿಂತು ನೆನೆಯೋಣ ಬಾ ಹೂಗಳ ಸೋನೆ ದಿನವೆಲ್ಲ ನಂಗೆ ನಿಂದೆ ಯೋಚನೆ ಏನೋ ಆಗಿದೆ ನಂಗೆ ವಿವರಿಸು ನೀನೆ
Kesariya Rangu Kannada Song Lyrics Video – Brahmastra
Related: Kesariya Song Lyrics in Hindi