Song Name: | ಬಾರೋ ರಾಜಾ |
Movie: | ಲಕ್ಕಿ ಮ್ಯಾನ್ |
Singer: | ಬೆನ್ನಿ ದಯಾಳ್ |
Lyrics: | ಧನಂಜಯ್ ರಂಜನ್ |
Music: | V2 ವಿಜಯ್ ವಿಕ್ಕಿ |
Baaro Raja Song Lyrics Kannada – Lucky Man
ಹೊಸ ಹೊಸ ಹೊಸ, ಹೊಸ ಹೊಸ ಹೊಸ ಝಲಕ್ ಇದು ಹೊಸ ಹೊಸಾ ಹೊಸಾ ಓಹೋ ಓಹೋ ಹೊಸಾ ಬಾರೋ ರಾಜ ಆಡೋನ ಬಾರೋ ರಾಜಾ ಅಣ್ಣಾವ್ರ ಹಾಡು ಇದು ಕುಣಿ ಬಾರೋ ಡ್ಯಾನ್ಸಿನಲ್ಲಿ ನನ್ನ ನಿನ್ನ ಬಿಟ್ಟಾರಿಲ್ಲ ಆಜ ರಾಜ ಜಲಧಿ ಆಜ ಕುನಿ ಬಾರೋ ನೋಡಿ ಕೊಂಡುಬರುವ ನಮ್ಮ ಮಯೂರ ಮೇಯರ್ರು ಮುತ್ತಣ್ಣ ಒಂದಿ ಸಾರಿ ಹಾದಿ ಕೊಂಡುಬರುವ ಹೇ ಕಾಮನ ಬಿಲ್ಲಿಂಧ ರೌಡಿ ರಂಗ ಒಂದು ಬಾರಿ ಸೇರಿ ಕೊಂಡುಬಿಡುವ ಓ ಆಪರೇಷನ್ ಡೈಮಂಡು ರಾಕೆಟ್ನಾ ಏರಿಕೊಂಡು ಸರಿ ಕೊಂಡುಬರುವ ಹೇ ರಾಜಾ ನನ್ನ ರಾಜಾ ಅಂತ ಭಲೇ ಜೋಡಿ ನಮ್ದೇ ಕುಣಿಯೋ ಮುತ್ತಿನಂಥ ಮಾತು ಮುತ್ತು ಮುತ್ತು ರಾಜ ರಾಜ ರಾಜನೋ ಲವ್ ಯು ಬುಡ್ಡಿ ಹೊಸ ಹೊಸ ಹೊಸ ಹೊಸ ಹೊಸ ಝಲಕ್ ಇದು ಹೊಸಾ ಹೊಸಾ ಹೊಸಾ ಹೊಸಾ ಓಹೋ ಓಹೋ ಅಣ್ಣಾವ್ರ ಹೇ ಕಣ್ಣು ನೋಡು ಅಣ್ಣಾವ್ರ ಹೇ ಸ್ಮೈಲು ನೋಡು ಅಣ್ಣಾವ್ರ ಹೇ ವಾಕು ನೋಡು ಅರೆ ಐಸಾರೆ ಐಸಾರೆ ಐಸಾ ಅಣ್ಣಾವ್ರ ಹೇ ಡ್ಯಾನ್ಸು ನೋಡು ಅಣ್ಣಾವ್ರ ಹೇ ವಾಯ್ಸ್ ನೋಡು ಅಣ್ಣಾವ್ರ ಹೇ ಸ್ಟೈಲ್ ನೋಡು ಅರೆ ಐಸಾರೆ ಐಸಾರೆ ಐಸಾ ಅಣ್ಣಾವ್ರೆ ಅಣ್ಣಾವ್ರೆ ಕನ್ನಡದ ಕಂಠೀರವ ನಮ್ಮ ಧೋರೆ ಅಣ್ಣಾವ್ರೆ ಅಣ್ಣಾವ್ರೆ ಕನ್ನಡದ ಕಣ್ಮಣಿ ಧೇಕೋ ರೇ ಅಣ್ಣಾವ್ರೆ ಅಣ್ಣಾವ್ರೆ ಕನ್ನಡದ ಕಂಠೀರವ ನಮ್ಮ ಧೋರೆ ಅಣ್ಣಾವ್ರೆ ಅಣ್ಣಾವ್ರೆ ಕನ್ನಡದ ಕಣ್ಮಣಿ ಧೇಕೋ ರೇ ರಾಜ ರಾಜ ರಾಜನೋ ಮುತ್ತಿನಂಥ ಮಾತು ಮುತ್ತು ಮುತ್ತು ರಾಜ ರಾಜ ರಾಜನೋ ನೋಡಿ ಕೊಂಡುಬರುವ ನಮ್ಮ ಮಯೂರ ಮೇಯರ್ರು ಮುತ್ತಣ್ಣ ಒಂದಿ ಸಾರಿ ಹಾದಿ ಕೊಂಡುಬರುವ ಹೇ ಕಾಮನ ಬಿಲ್ಲಿಂಧ ರೌಡಿ ರಂಗ ಒಂದು ಬಾರಿ ಸೇರಿ ಕೊಂಡುಬಿಡುವ ಓ ಆಪರೇಷನ್ ಡೈಮಂಡು ರಾಕೆಟ್ನಾ ಏರಿಕೊಂಡು ಸರಿ ಕೊಂಡುಬರುವ ಹೇ ರಾಜಾ ನನ್ನ ರಾಜಾ ಅಂತ ಭಲೇ ಜೋಡಿ ನಮ್ದೇ ಕುಣಿಯೋ ಅಣ್ಣಾವ್ರ ಹೇ ಕಣ್ಣು ನೋಡು ಅಣ್ಣಾವ್ರ ಹೇ ಸ್ಮೈಲು ನೋಡು ಅಣ್ಣಾವ್ರ ಹೇ ವಾಕು ನೋಡು ಅರೆ ಐಸಾರೆ ಐಸಾರೆ ಐಸಾ ಅಣ್ಣಾವ್ರ ಹೇ ಡ್ಯಾನ್ಸು ನೋಡು ಅಣ್ಣಾವ್ರ ಹೇ ವಾಯ್ಸ್ ನೋಡು ಅಣ್ಣಾವ್ರ ಹೇ ಸ್ಟೈಲ್ ನೋಡು ಅರೆ ಐಸಾರೆ ಐಸಾರೆ ಐಸಾ ಲವ್ ಯು ಬುಡ್ಡಿ ಹೊಸ ಹೊಸ ಹೊಸ ಹೊಸ ಹೊಸ ಝಲಕ್ ಇದು ಹೊಸಾ ಹೊಸಾ ಹೊಸಾ ಓಹೋ ಓಹೋ ಹೊಸಾ
Baaro Raja Kannada Song Lyrics Video
Related: Baaro Raja Song Lyrics in English