Song Name:ಜಗವೇ ನೀನು ಗೆಲತಿಯೇ
Movie:ಪ್ರೀತಿ 360
Singer:ಸಿದ್ ಶ್ರೀರಾಮ್
Lyrics:ಶಶಾಂಕ್
Music:ಅರ್ಜುನ್ ಜನ್ಯ

Jagave Neenu Gelathiye Song Lyrics in Kannada

ಮರುಭೂಮಿ ನಡುವಳ್ಳಿ

ಕಂದ ಓ ಚಿಲುಮೆಯೆ

ಕನಸುಗಳ ರಾಶಿಯನು

ತಾಂಡಾ ಓ ಚೆಲುವೆಯೇ


ಓಣ ಒಂಟಿ ಜೀವದ ಕೂಗಿಗೆ

ತಂಗಾಳಿ ತಂದಾ ಓ ದೈವವೇ

ನಿನಗೇನು ನಾನು ನೀಡಲೇ


ಜಗವೇ ನೀನು ಗೆಳತಿಯೇ

ನನ್ನ ಜೀವದ ಒಡತಿಯೇ

ಉಸಿರೆ ನೀನು ಗೆಲತಿಯೆ

ನನ್ನನ್ನೂ ನಡೆಸೋ ಸಾಥಿಯೇ


ಜಗವೇ ನೀನು ಗೆಳತಿಯೇ

ನನ್ನ ಜೀವದ ಒಡತಿಯೇ

ಉಸಿರೆ ನೀನು ಗೆಲತಿಯೆ

ನನ್ನನ್ನೂ ನಡೆಸೋ ಸಾಥಿಯೇ


ಜಗವೇ ನೀನು!


ಖುಷಿ ಎಲ್ಲ ಕಾಲೆ ಹಾಕಿ

ನಿನಗಾಗಿ ನಾನು ಹೊತ್ತು ತರುವೆ

ನಿನ್ನ ಕನಸೆಲ್ಲಾ

ನಾ ನನಸು ಮಾಡುವೆ


ಯಾರಿರಲಿ ಎದುರಲ್ಲಿ

ನಾನೆಂದು ನಿನ್ನ ಮುಂದೆ ನಿಲ್ಲುವೆ

ನೋವೇ ಬರದಂತೇ

ಪ್ರತಿ ನಿಮಿಷ ಕಾಯುವೆ


ನಡುಯುವೆ ಜೋತೆ ನೆರಳಂತೆ

ಬಯಸುವೆ ಕೊನೆ ಇದ್ದಂತೆ

ಮುಳುಗಡೆಯ ಭೀತಿಯ ಬದುಕಿಗೆ

ನೆರವಾಗಿ ಬಂದಾ ಓ ದೈವವೇ

ನಿನಗೇನು ನಾನು ನೀಡಲೇ


ಜಗವೇ ನೀನು ಗೆಳತಿಯೇ

ನನ್ನ ಜೀವದ ಒಡತಿಯೇ

ಉಸಿರೆ ನೀನು ಗೆಲತಿಯೆ

ನನ್ನನ್ನೂ ನಡೆಸೋ ಸಾಥಿಯೇ


ಜಗವೇ ನೀನು ಗೆಳತಿಯೇ

ನನ್ನ ಜೀವದ ಒಡತಿಯೇ

ಉಸಿರೆ ನೀನು ಗೆಲತಿಯೆ

ನನ್ನನ್ನೂ ನಡೆಸೋ ಸಾಥಿಯೇ


ಜಗವೇ ನೀನು ಗೆಳತಿಯೇ

ನನ್ನ ಜೀವದ ಒಡತಿಯೇ

ಉಸಿರೆ ನೀನು ಗೆಲತಿಯೆ

ನನ್ನನ್ನೂ ನಡೆಸೋ ಸಾಥಿಯೇ


ಜಗವೇ ನೀನು

Jagave Neenu Gelathiye Kannada Song Lyrics – Love 360 – Video

Related: Jagave Neenu Gelathiye Song Lyrics in English