Song Name: | ಲಾಲಿ |
Movie: | ವಿಕ್ರಾಂತ್ ರೋನಾ |
Singer: | ವಿಜಯ್ ಪ್ರಕಾಶ್ |
Lyrics: | ಅನುಪ್ ಭಂಡಾರಿ |
Music: | ಬಿ.ಅಜನೀಶ್ ಲೋಕನಾಥ್ |
Lullaby Song Lyrics in Kannada
ತನ್ನನೆ ಬೀಸೋ ಗಾಳಿ ಹಾಡಿದೇ ಜೋ ಜೋ ಲಾಲಿ ಹ್ಮ್ ಹ್ಮ್ ತನ್ನನೆ ಬೀಸೋ ಗಾಳಿ ಹಾದಿದೇ ಜೋ ಜೋ ಲಾಲಿ ಈ ನನ್ನಾ ಮಡಿಲೇ ನಿನ್ನಾ ತೂಗೋ ಉಯ್ಯಾಲೆ ತೂಗೋ ಉಯ್ಯಾಲೆ ಚಂದ ಮಮ ಬನ ಯೇರೀ ಕದ್ದು ಮಲಗಿದ ನಿದ್ದೆಗಣ್ಣಿ ನಲ್ಲೇ ಇದೆ ಭೂಮಿ ಬೆಳಗಿದೆ ಚಂದ್ರನ ಬೆಳಕಿನಲಿ ಮಲಗು ರಾಜಕುಮಾರಿ ಕನಸಿನ ತೇರ ಯೇರಿ ಮಾಡು ಸವಾರಿ ನೀ ಮಾಡು ಸವಾರಿ ಗುಮ್ಮ ಬರುತನೆಂದಕೆ ಅಳುವೆ ನಿನ್ನ ಬಲಿಯೇ ನಾನಿರುವೆ ಕಂಡಾ ಓಡಿ ಬಂದು ನಿನ್ನ ಅಪ್ಪಿಕೋಲುವೆ ಹೋಗದಿರು ನೀ ದೂರ ನನ್ನಿಂದ ಇರುಳನು ಬೆಳಗೋ ನಗು ಯೆಂದು ಹೀಗೇ ಇರಲಿ ಮಗು ನನ್ನ ಜೀವ ನಿನ್ನ ಒಳಗಿದೆ ಮೇಘರಾಜ ಕೂಡ ನೀರಾಗಿ ಕರಗಿದ ಬಾಚಿ ತಬ್ಬಿ ಕೊಂಡು ಹಸಿರಾಯ್ತು ಮರಗಿಡ ಎಲೆಯ ಬೊಗಸೆಯಿಂದ ಭೂಮಿಯ ಮೇಲೆ ಜಾರಿ ಮ್ಯಾಲೆ ಹನಿ ಮಾಡೋ ಸದ್ದೆ ಸುವ್ವಿ ಸುವ್ವಾಲಿ ಸುವ್ವಿ ಸುವ್ವಾಲಿ ನನ್ನ ಬಾಳಿನಲ್ಲಿ ನೀನು ಇರುವೆ ಕಣ್ಣ ಹನಿಯ ಒರೆಸೊ ಬೆರಳಾಗಿ ಯೆಂದು ನಿನ್ನ ಹಿಂದೆ ಹಿಂದೆ ಬರುವೆ ಎಲ್ಲೆ ಹೋದರು ನಿನ್ನ ನೆರಳಾಗಿ ಪ್ರೀತಿಯಿಂದ ಗುಡ್ಡದುವೆ ಅಪ್ಪಿಕೊಂಡು ಮುದ್ದಾಡುವೆ ತುಂತಿ ಹೇಗೋ ನನ್ನ ನಗಿಸುವೆ ಸದ್ದು ಮಾಡಬೇಡ ಓ ಬೀಸೋ ಗಾಳಿಯೇ ಕಂಡನಿಗೆ ಸಾಕು ಈ ನನ್ನ ಲಾಲಿಯೇ ಕಣ್ಣಿನ ರೆಪ್ಪೆ ಮುಚ್ಚಿ ನಿದ್ದೆಗೆ ಬೇಗ ಜಾರಿ ಮಲಗೇ ಮಲಗೇ ನನ್ನಾ ಮುದ್ದು ಬಂಗಾರಿ ಮುದ್ದು ಬಂಗಾರಿ
Lullaby Kannada Song Lyrics – Video
Related: Lullaby Song Lyrics in English