Song Name: | ರಾ ರಾ ರಕ್ಕಮ್ಮ |
Movie: | ವಿಕ್ರಾಂತ್ ರೋಣ |
Singers: | ನಕಾಶ್ ಅಜೀಜ್, ಸುನಿಧಿ ಚೌಹಾಣ್ |
Lyrics: | ಅನುಪ್ ಭಂಡಾರಿ |
Music: | ಬಿ.ಅಜನೀಶ್ ಲೋಕನಾಥ್ |
Ra Ra Rakkamma Song Lyrics in Kannada
ಗಡಂಗ್ ರಕ್ಕಮ್ಮ
ನಾ ಗೋಲಿ ಸೋಡಾ ಬಾಟ್ಲಿ
ಗಡಂಗ್ ರಕ್ಕಮ್ಮ
ನಾ ಬಂದೆ ಬುಲಾಕ್ ಕಾರ್ತಾಲಿ
ರಿಂಗಾ ರಿಂಗಾ ರೋಜು ಲಂಗಾ
ಉಟ್ಟು ಬರುವಾಗ
ಅಡ್ಡ ಸೇರಗು ಜಾರಿ ಬಿತ್ತು
ಹೆಂಡ ಸುರಿವಾಗ
ರಾ ರಾ ರಕ್ಕಮ್ಮ
ರಾ ರಾ ರಕ್ಕಮ್ಮ
ಕುಣಿ ಎಕ್ಕ ಸಾಕಾ
ಎಕ್ಕಾ ಸಾಕಾ
ಎಕ್ಕಾ ಸಾಕಾ
ಹ್ಮ್ಮ್ ಎಕ್ಕಾ ಸಾಕಾ
ಎಕ್ಕಾ ಸಾಕಾ
ಎಕ್ಕಾ ಸಾಕಾ
ನಾಲೆ ಬೆಳಗೆ ಗಂಟೆ
ನಾನೂ ನಿನ್ನ ನೆಂಟ
ನೀ ಸಿಗ್ಗು ಬಿಟ್ಟು
ನನ್ನ ಕೈಗೆ ಸಿಕ್ಕಮ್ಮ
ಅತ್ತ ಇತ್ತ ಹೊಂಟಾ
ಈ ಐನಾತಿ ಸೊಂತಾ
ನೋಡೋ ಮಂದಿಗೆಲ್ಲಾ
ನೂರು ಬಾತ್ಲಿ ಕಿಕ್ಕಮ್ಮ
ಸೋದನೆ ಬೇಡ ಬಾ
ಸುಕ್ಕ ರಕ್ಕಮ್ಮಾ
ರಾ ರಾ ರಕ್ಕಮ್ಮ
ರಾ ರಾ ರಕ್ಕಮ್ಮ
ಕುಣಿ ಎಕ್ಕ ಸಾಕಾ
ಎಕ್ಕಾ ಸಾಕಾ
ಎಕ್ಕಾ ಸಾಕಾ
ಹ್ಮ್ಮ್ ಎಕ್ಕಾ ಸಾಕಾ
ಎಕ್ಕಾ ಸಾಕಾ
ಎಕ್ಕಾ ಸಾಕಾ
ಹಾರಾಡಿ ತೂರಡಿ ತೇಲಾಡಿ
ಬರ್ತಾರೆ ಹಿಂದೆ ಹಿಂದೆ
ಹೇ ಪೇಟೆ ಸಾಹೇಬ ನೀ ಬಂದೂ
ನನ್ನ ಕಯ್ಯೆ ಹಿಡುಕೊಂಡೆ
ಅಯ್ಯೋ ಕಳ್ಳ ಬೆಕ್ಕು ಕಣ್ಣು ಮುಚ್ಚಿ
ಹಾಲು ಕುಡಿಯಬೇಡ ಊರಿಗೆಲ್ಲ ಕಾಣುವಂತೆ
ಕಯ್ಯ ಹಿಡಿ ಬೇಡಾ ಆ ಆ
ಬಾರೆ ನಾಟಿ ಕೋಳಿ
ನಾನೂ ಗುಮ್ಮೋ ಗೂಳಿ
ಬಿಟ್ರೆ ತೋರ್ಸ್ತೀನಿ
ನಿಂಗೆ ಯೆಂಟೂ ದಿಕ್ಕಮ್ಮಾ
ನಾನೋ ಹೇಳಿ ಕೇಳಿ
ಹುಟ್ಟ್ದಾಗಿಂದಾ ಪೋಲಿ
ಹೋದ್ರೆ ಹೊತ್ತಾಗುತ್ತೆ
ನಾ ವಾಪಾಸ್ ಬರಕ್ಕಮ್ಮಾ
ಹೊಂಟೊದ್ರೆ ಪಡ್ತೀಯ ದುಃಖ
ರಕ್ಕಮ್ಮ ಆ
ರಾ ರಾ ರಕ್ಕಮ್ಮ
ರಾ ರಾ ರಕ್ಕಮ್ಮ
ಕುಣಿ ಎಕ್ಕ ಸಾಕಾ
ಎಕ್ಕಾ ಸಾಕಾ
ಎಕ್ಕಾ ಸಾಕಾ
ಹ್ಮ್ಮ್ ಎಕ್ಕಾ ಸಾಕಾ
ಎಕ್ಕಾ ಸಾಕಾ
ಎಕ್ಕಾ ಸಾಕಾ
Related: Ra Ra Rakkamma Song Lyrics in English