Raja Raja Song Lyrics in Kannada & English from the movie Preethsod Thappa composed by Hamsalekha and sung by Anuradha Sriram. The film Preethsod Thappa stars Ravichandran, Shilpa Shetty in the lead roles & directed by V. Ravichandran.
Song Name: | Raja Raja (ರಾಜ ರಾಜ) |
Movie: | Preethsod Thappa |
Singer: | Anuradha Sriram |
Music: | Hamsalekha |
Lyrics: | Unknown |
Raja Raja Song Lyrics in Kannada – Preethosod Thappa
ಕ್ರೇಜಿ ಬಾಯ್.. ಹೇ ಹೇ ಹೇ ಆ ಹಾ ಹೇ ಹೇ ಹೇ ರಾಜ ರಾಜ.. ರಾಜ.. ರಾಜ ಹೆಂಗಿರಬೇಕು ಗೊತ್ತ ನನ್ನ ರಾಜ.. ರಾಜ.. ರಾಜ ರಾಜ ರಾಜ ಕನಸಿನ ರಾಜ ನಾ ಮೇಚ್ಚೋ ಹುಡುಗ ರಾಜರ ರಾಜ ಜೋಕುಮಾರ ಗ್ರೀಕುವೀರ ಯಾರು ಇಲ್ಲ ಇವನ ಮುಂದೆ ಜಾಕಿಚಾನು ಜೇಮ್ಸ್ ಬಾಂಡು ಇವನ ಮುಂದೆ ಕುರಿ ಮಂದೆ ರಾಜ ರಾಜ.. ರಾಜ.. ರಾಜ ಹೆಂಗಿರಬೇಕು ಗೊತ್ತ ನನ್ನ ರಾಜ.. ರಾಜ.. ರಾಜ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಕಣ್ಣಲ್ಲೇ ಕನಸಲ್ಲೆ ಕುತವನೆ ನನ್ನ ರಾಜ ಸ್ಟೈಲಾದ ವಾಕಿಂಗು ಮ್ಯಾಗ್ನೆಟಿಕ್ ಸ್ಮೈಲಿಂಗು ಅವನ ಹಿಂದೆ ನೂರು ಹೆಣ್ಣು ನನ್ನ ಮೇಲೆ ಅವನ ಕಣ್ಣು ಹೇ ಹೇ ಹೇ ಹೇ ಹೇ ಹೇ ನಕ್ತಾನೆ ನಗಿಸ್ತಾನೆ ಹಾಡ್ತಾನೆ ನನ್ನ ರಾಜ.. ರಾಜ ಆ ನಗು ಕಾಯುತ್ತ ಇದ್ದೀನಿ ನಾ ನಗುತ್ತ ಆ ಹಾಡು ಕಾಯುತ್ತ ಇರ್ತೀನಿ ಹಾಡುತ್ತ ಬರ್ತಿದ್ದಾನಂತೆ ನನ್ನ ರೋಮಿಯೋ ಸುದ್ದಿ ಕೊಟ್ಟಿದೆ ನನ್ನ ಹೃದಯ ರೇಡಿಯೋ ಬಂದ ಕೊಡಲೆ ಪ್ರೀತಿಯಿಂದಲೇ ಕನ್ಯಾ ಸೆರೆಗೆ ನನ್ನ ಟಾಟಾ ತೆರೆಯೋ ರಾಜ ರಾಜ.. ರಾಜ.. ರಾಜ ಹೆಂಗಿರಬೇಕು ಗೊತ್ತ ನನ್ನ ರಾಜ.. ರಾಜ.. ರಾಜ ರಾಜ ರಾಜ ಕನಸಿನ ರಾಜ ನಾ ಮೇಚ್ಚೋ ಹುಡುಗ ರಾಜರ ರಾಜ ನಾನಂತೂ ಅಪರಂಜಿ ನನ್ನಂಗೆ ನನ್ನ ರಾಜ.. ರಾಜ ಕೂಗ್ತಾ ಇದೀನಿ ನಾನು ಕೇಳ್ತಾ ಇದಾನವ್ನು ದೂರ ಇದ್ರು ಸೂರ್ಯ ತಾವರೆ ಅರಳದೇನು ಹೇ ಹೇ ಹೇ ಹೇ ಹೇ ಹೇ ನಾನ್ ತಿನ್ನೋ ರಸಗುಲ್ಲ ನನ್ನ ನಲ್ಲ ಆ ರಾಜ.. ರಾಜ ರಾಮ ಶಾಮ ಭೀಮ ಸಿಕ್ರು ಬೇಕಿಲ್ಲ ವೀರ ರಣಧೀರ ಸಿಕ್ರೆ ಸಕ್ರೆ ಬೆಲ್ಲ ಜೋಕುಮಾರ ಗ್ರೀಕುವೀರ ಯಾರು ಇಲ್ಲ ಅವನ ಮುಂದೆ ಜಾಕಿಚಾನು ಜೇಮ್ಸ್ ಬಾಂಡು ಅವನ ಮುಂದೆ... ಕುರಿ ಮಂದೆ ರಾಜ ರಾಜ.. ರಾಜ.. ರಾಜ ಎಲ್ಲಿರುವನೋ ನನ್ನ ಪ್ರೀತಿಯ ರಾಜ.. ರಾಜ.. ರಾಜ ರಾಜ ರಾಜ.. ಕನಸಿನ ರಾಜ ಹೇ ಹೇ ಹೇ ಹೇ ಹೇ ಹೇ ನಾನ್ ಮೆಚ್ಚೋ ಹುಡುಗ ರಾಜರ ರಾಜ
Raja Raja Song Lyrics in English – Preethosod Thappa
crazy boy.. he he hee.. ha ha he he hee.. Raja Raja.. Raja.. Raja.. Hengirabeku gotta nanna raja.. raja.. raja Raja raja kanasina raja Naa mechcho huduga Rajara raja Jokumara greekuveera yaru illa ivana munde Jaakichanu Jamesbondu ivana munde kuri mande Raja Raja.. Raja.. raja Hengirabeku gotha nanna raja.. raja.. raja Kannalle kanasalle koothavnae nanna raja Stylada vaakingu magnetic smilingu Avanahinde nooru hennu nanmele avana kannu Nakthhaane nagistane haadthane nanna raja.. raja Aa nagu kayutha iddini Na Nagutha aa haadu kayutha Iddini Haadutha Barthiddaananthe Nanna Romeo Suddi Kottide Nanna Hrudaya Radio Banda Koodale Preethiyindale kanyaserege nanna Tata Cheerio Raja Raja.. Raja.. raja Hengirabeku gotha nanna raja.. raja.. raja Rajaa Rajaa Kanasina Rajaa Naa mechcho huduga Rajara raja Naananthu Aparanji Nannange Nanna raja Koogtha Idini nanu keltha idaanavnu doora idru surya thaavare araladenu Naan thinno rasagulla Nanna nalla aa rajaa.. rajaa Rama Shama Bheem Sikkru Bekilla Veera Ranadira Sikre Sakre Bella Jokumara greekuveera yaru illa avana munde Jackychanu Jamesbondu avana munde kuri mande Raja Raja.. Raja.. Raja Elliruvano Nanna Preethiya Raja.. Raja.. Raja Raja Raja Kanasina Raja Naa Mechcho Huduga Rajara Raja
Raja Raja Song Lyrics Kannada (Preethsod Thappa)
Check out more Kannada Song Lyrics