Song Name:ವರಾಹ ರೂಪಮ್
Movie:ಕಾಂತಾರ
Singers:ಸಾಯಿ ವಿಘ್ನೇಶ್
Lyrics:ಶಶಿರಾಜ್ ಕಾವೂರು
Music:ಬಿ ಅಜನೀಶ್ ಲೋಕನಾಥ್

Varaha Roopam Song Lyrics Kannada

ಆಆಆಆಆಆಆಆಆಆಆ
ವರಾಹ ರೂಪಮ್
ದೈವ ವರಿಷ್ಠಂ (2)
ವರಸ್ಮಿತ ವದನಂ...
ವಜ್ರ ದಂತಧಾರ ರಕ್ಷಾ ಕವಚಮ್...

[ಸಂಗೀತ]

ಶಿವ ಸಂಬೂತ
ಭುವಿ ಸಂಜಾತ
ನಂಬಿದವ ಗಿಂಬು
ಕೊಡುವ ವನೀತ

ಸಾವಿರ ದೈವದ
ಮನ ಸಂಪ್ರೀತಾ
ಬೇಡುತಾ ನಿಂದೆವು
ಆರಾಧಿಸುತ... ಆಆಆಆ

ಪಾಪ ಮಗರೀಸ ಪಗಾರಿಸ ಮದರೀಸಾ
ಗನೀಸ ರಿಸಸ ಸನೀಸ ರಿಗಮಮಾ ॥
ಪಾಪ ಮಗರೀಸ ಪಗಾರಿಸ ಮದರೀಸಾ
ಗನೀಸ ರಿಸಸ ಸನೀಸ ರಿಗಮಮಾ ॥

ದಾಗಾ ಮಪದನಿ ದಪದನಿ
ಸನಿದಾ ನಿಸಾನಿದಾ ನಿಸಾನಿ ದಪದನೀ
ಸರಿದಾನಿ ಸರಿಗಮ ಸರಿಗಮ ಪದಮಾ ॥
ಪದನಿ ಗಮ ಪದನಿಗಮ ಗಾ ॥

Varaha Roopam Song Lyrics Video – Kantara

Related: Varaha Roopam Song Lyrics in English